ಸೆಕ್ಯುಲರ್ ಮುಖವಾಡ ಬಯಲುಮಾಡಿದ ರಾಮಾಂದೋಲನ
ಭಾರತೀಯರು ಬಹುವಾಗಿ ನಂಬುವ, ಆರಾಧಿಸುವ ರಾಮ, ಕೃಷ್ಣ, ಶಿವ ದೇಗುಲಗಳ ಮೇಲೆ ಮುಸ್ಲಿಂ ದಾಳಿಕೋರರು ಅನೇಕ ಬಾರಿ ದಾಳಿ ಮಾಡಿದ್ದಾರೆ. ಈ ಯಾವ ದಾಳಿಗಳೂ ಧರ್ಮಭಂಜಕ ಘಟನೆಯಾಗಿ ಸೆಕ್ಯುಲರ್‌ವಾದಿಗಳಿಂದ ಸ್ವೀಕೃತವಾಗುವುದಿಲ್ಲ. ಹಾಗೆಂದು ಅಂತಹವರ ಸಂಖ್ಯೆ ಹೆಚ್ಚಿನದ್ದೇನೂ ಆಗಿರಲಿಲ್ಲ. ಹೈದರಾಬಾದ್ ನಲ್ಸಾರ್ ಕಾನೂನು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಪೈಜಾನ್ ಮುಸ್ತಫಾ ಹಂಟಿಂಗ್‌ಟನ್ ಪೋಸ್ಟ್ನೊಂದಿಗೆ ಮಾತನಾಡುತ್ತ, ‘ಪ್ರಧಾನಿ ಎಲ್ಲಿಗೆ ಹೋಗಬೇಕು ಮತ್ತು ಹೋಗಬಾರದೆಂದು ಸಂವಿಧಾನವು ಹೇಳುವುದಿಲ್ಲ. ಪ್ರಧಾನಿ ಧಾರ್ಮಿಕ ಕಾರ್ಯಕ್ರಮಕ್ಕೆ ಹೋಗಬಾರದೆಂದು ಸಂವಿಧಾನದ ಯಾವ ಪಠ್ಯದಲ್ಲೂ ಇಲ್ಲ’ ಎಂದು ಪ್ರಧಾನಿಗಳ … Continue reading ಸೆಕ್ಯುಲರ್ ಮುಖವಾಡ ಬಯಲುಮಾಡಿದ ರಾಮಾಂದೋಲನ
Copy and paste this URL into your WordPress site to embed
Copy and paste this code into your site to embed